ಅರ್ಥ : ಯಜಮಾನನ ಪತ್ನಿ
ಉದಾಹರಣೆ :
ಯಜಮಾನನ ಪತ್ನಿಯು ಯಜಮಾನನ ಎಡಭಾಗದಲ್ಲಿ ಕುಳಿತು ಹೋಮ ಮಾಡುತ್ತಿದ್ದಾಳೆ.
ಸಮಾನಾರ್ಥಕ : ಯಜಮಾನನ ಪತ್ನಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಬ್ಬ ಹೆಂಗಸು ಯಾವುದೇ ವಸ್ತು, ಸ್ಥಾನ, ಮುಂತಾದವುಗಳ ಅಧಿಕಾರವನ್ನು ಹೊಂದಿರುವವಳು
ಉದಾಹರಣೆ :
ಶ್ರೀಮತಿ ಉರ್ಮಳ ಅಗ್ರವಾಲ್ ಈ ಅಂಗಡಿಮಳಿಗೆಯ ಯಜಮಾನಿ
ಇತರ ಭಾಷೆಗಳಿಗೆ ಅನುವಾದ :
A woman master who directs the work of others.
mistress