ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೌನವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಮೌನವಾದಂತಹ   ಗುಣವಾಚಕ

ಅರ್ಥ : ಯಾರು ಮೌನವ್ರತವನ್ನು ಆಚರಿಸುತ್ತಿರುವರೋ

ಉದಾಹರಣೆ : ನಮ್ಮ ಊರಿಗೆ ಒಬ್ಬ ಮೌನ ಸಾಧುಗಳು ಬರುತ್ತಿದ್ದಾರೆ.

ಸಮಾನಾರ್ಥಕ : ಮೌನ, ಮೌನವಾದ, ಮೌನವಾದಂತ, ಮೌನವ್ರತ, ಮೌನವ್ರತದಂತ, ಮೌನವ್ರತದಂತಹ


ಇತರ ಭಾಷೆಗಳಿಗೆ ಅನುವಾದ :

मौन धारण करने वाला।

हमारे गाँव में एक मौनी साधु पधारे हैं।
मौनव्रती, मौनावलंबी, मौनी

ಅರ್ಥ : ಯಾವುದರಲ್ಲಿ ಯಾವುದಾದರು ಒಂದು ಪ್ರಕಾರದ ಶಬ್ಧ ಅಥವಾ ಧ್ಯಾನವಿಲ್ಲವೋ

ಉದಾಹರಣೆ : ಅವರು ನಿಶ್ಯಬ್ಧವಾದ ಕಾಡಿನಲ್ಲಿ ತಿರುಗಾಡುವಾಗ ಭಯಗೊಂಡರು.

ಸಮಾನಾರ್ಥಕ : ನಿಶ್ಯಬ್ಧವಾದ, ನಿಶ್ಯಬ್ಧವಾದಂತ, ನಿಶ್ಯಬ್ಧವಾದಂತಹ, ಮೌನವಾದ, ಮೌನವಾದಂತ, ಶಬ್ಧರಹಿತವಾದ, ಶಬ್ಧರಹಿತವಾದಂತ, ಶಬ್ಧರಹಿತವಾದಂತಹ, ಶಬ್ಧಹೀನವಾದ, ಶಬ್ಧಹೀನವಾದಂತ, ಶಬ್ಧಹೀನವಾದಂತಹ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸದ್ದಿಲ್ಲದ, ಸದ್ದಿಲ್ಲದಂತ, ಸದ್ದಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जिसमें किसी प्रकार का शब्द या ध्वनि न हो।

वह शांत वन से गुज़रते हुए डर रहा था।
अघोष, अशब्द, खामोश, ध्वनिरहित, निःशब्द, निरव, निश्शब्द, नीरव, रवरहित, शब्दरहित, शब्दहीन, शांत, शान्त

Marked by absence of sound.

A silent house.
Soundless footsteps on the grass.
The night was still.
silent, soundless, still