ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೌನ ಪದದ ಅರ್ಥ ಮತ್ತು ಉದಾಹರಣೆಗಳು.

ಮೌನ   ನಾಮಪದ

ಅರ್ಥ : ನಿಯಮಿತ ಕಾಲದವರೆಗೆ ಮಾತನಾಡದಿರುವ ವ್ರತ

ಉದಾಹರಣೆ : ಸೋಮವಾರದಂದು ಅವಳು ಮೌನವ್ರತವನ್ನು ಮಾಡುತ್ತಾಳೆ.

ಸಮಾನಾರ್ಥಕ : ಮೌನ ವ್ರತ, ಮೌನ-ವ್ರತ, ಮೌನವ್ರತ


ಇತರ ಭಾಷೆಗಳಿಗೆ ಅನುವಾದ :

कुछ न बोलने का व्रत या साधना।

सोमवार को उसका मौन रहता है।
मौन, मौनव्रत

A solemn pledge (to oneself or to another or to a deity) to do something or to behave in a certain manner.

They took vows of poverty.
vow

ಅರ್ಥ : ಮಾತುಗಳನ್ನು ಆಡದೆ ನಿಶಬ್ದವಾಗಿರುವಿಕೆ

ಉದಾಹರಣೆ : ಪ್ರಾರ್ಥನೆ ಸಮಯದಲ್ಲಿ ಚರ್ಚಿನಲ್ಲಿ ಮೌನ ಆವರಿಸಿತು.ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡುವಾಗ ವಿದ್ಯಾರ್ಥಿಗಳು ತೆಪ್ಪಗಿದ್ದು ಪಾಠ ಕೇಳಿಸಿಕೊಳ್ಳುವುದು ಉತ್ತಮ.

ಸಮಾನಾರ್ಥಕ : ತೆಪ್ಪಗಿರುವುದು, ನಿಶ್ಯಬ್ದತೆ, ಸುಮ್ಮನಾಗುವಿಕೆ


ಇತರ ಭಾಷೆಗಳಿಗೆ ಅನುವಾದ :

चुप रहने की अवस्था या क्रिया।

पंडितजी के प्रश्न पूछते ही सभा में चुप्पी छा गयी।
अभाषण, ख़ामोशी, खामोशी, चुप्पी, मौन

The state of being silent (as when no one is speaking).

There was a shocked silence.
He gestured for silence.
silence

ಮೌನ   ಗುಣವಾಚಕ

ಅರ್ಥ : ಯಾರು ಮೌನವ್ರತವನ್ನು ಆಚರಿಸುತ್ತಿರುವರೋ

ಉದಾಹರಣೆ : ನಮ್ಮ ಊರಿಗೆ ಒಬ್ಬ ಮೌನ ಸಾಧುಗಳು ಬರುತ್ತಿದ್ದಾರೆ.

ಸಮಾನಾರ್ಥಕ : ಮೌನವಾದ, ಮೌನವಾದಂತ, ಮೌನವಾದಂತಹ, ಮೌನವ್ರತ, ಮೌನವ್ರತದಂತ, ಮೌನವ್ರತದಂತಹ


ಇತರ ಭಾಷೆಗಳಿಗೆ ಅನುವಾದ :

मौन धारण करने वाला।

हमारे गाँव में एक मौनी साधु पधारे हैं।
मौनव्रती, मौनावलंबी, मौनी