ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತೀಕ್ಷಣವಾದ ಅಸ್ತ್ರ
ಉದಾಹರಣೆ : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.
ಸಮಾನಾರ್ಥಕ : ಚೂಪಾದ, ತೀಕ್ಷಣವಾದ, ಹರಿತವಾದ
ಇತರ ಭಾಷೆಗಳಿಗೆ ಅನುವಾದ :हिन्दी English
पैनी धार वाला।
Having a sharp cutting edge or point.
ಅರ್ಥ : ಚುಚ್ಚುವಂತಹ ತುದಿಯುಳ್ಳ
ಉದಾಹರಣೆ : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.
ಸಮಾನಾರ್ಥಕ : ಚೂಪಾದ, ಚೂಪಾದಂತ, ಚೂಪಾದಂತಹ, ಮೊನಚಾದಂತ, ಮೊನಚಾದಂತಹ, ಹರಿತವಾದ, ಹರಿತವಾದಂತ, ಹರಿತವಾದಂತಹ
जिसमें नोक हो।
Having a point.
ಸ್ಥಾಪನೆ