ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಇನ್ನೊಂದರ ಆಕಾರವನ್ನು ತಾನೆ ಧರಿಸುವುದು
ಉದಾಹರಣೆ : ನಾಟಕದಲ್ಲಿ ಕೃಷ್ಣನ ಪಾತ್ರದಾರಿಯು ಸಾಕ್ಷಾತ್ ಕೃಷ್ಣನೇ ಮೈದೆಳೆದಂತೆ ಕಾಣುತ್ತಿದ್ದನು.
ಸಮಾನಾರ್ಥಕ : ಅವತರಿಸಿದ, ಮೈದಳೆ, ಮೈದೆಳೆದ, ಮೈವೆತ್ತ, ಸಾಕಾರ
ಇತರ ಭಾಷೆಗಳಿಗೆ ಅನುವಾದ :हिन्दी English
जिसका आकार हो।
Having or given a form or shape.
ಸ್ಥಾಪನೆ