ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೈದಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಮೈದಳೆ   ಗುಣವಾಚಕ

ಅರ್ಥ : ಇನ್ನೊಂದರ ಆಕಾರವನ್ನು ತಾನೆ ಧರಿಸುವುದು

ಉದಾಹರಣೆ : ನಾಟಕದಲ್ಲಿ ಕೃಷ್ಣನ ಪಾತ್ರದಾರಿಯು ಸಾಕ್ಷಾತ್ ಕೃಷ್ಣನೇ ಮೈದೆಳೆದಂತೆ ಕಾಣುತ್ತಿದ್ದನು.

ಸಮಾನಾರ್ಥಕ : ಅವತರಿಸಿದ, ಮೈದಾಳಿದ, ಮೈದೆಳೆದ, ಮೈವೆತ್ತ, ಸಾಕಾರ


ಇತರ ಭಾಷೆಗಳಿಗೆ ಅನುವಾದ :

जिसका आकार हो।

राम गोस्वामी तुलसीदास के साकार ईश्वर हैं।
आकारयुक्त, आकारवान, मूर्तिमान, मूर्तिमान्, साकार, साक्षात, साक्षात्

Having or given a form or shape.

formed