ಅರ್ಥ : ವ್ಯಕ್ತಿ ಅಥವಾ ವಸ್ತುವಿನಲ್ಲಿ ಯಾವಾಗಲೂ ಒಂದೇ ತರಹ ಇರುವಂತಹ ಮೂಲ ಅಥವಾ ಮುಖ್ಯ ಗುಣ
ಉದಾಹರಣೆ :
ಆ ಸ್ವಭಾವದಿಂದ ಮುಜುಗರಗೊಂಡನು.
ಸಮಾನಾರ್ಥಕ : ದೇಹಸ್ಥಿತಿ, ಧರ್ಮ, ಪ್ರಕೃತಿ, ಬುದ್ಧಿವಂತಿಕೆ, ಮನೋಭಾವ, ಸ್ವಭಾವ
ಇತರ ಭಾಷೆಗಳಿಗೆ ಅನುವಾದ :
The essential qualities or characteristics by which something is recognized.
It is the nature of fire to burn.