ಅರ್ಥ : ತನ್ನ ಕರ್ತವ್ಯ ಅಥವಾ ಕಾರ್ಯವನ್ನು ಮಾಡದಿರುವ ಕ್ರಿಯೆ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಕ್ರಿಯೆ
ಉದಾಹರಣೆ :
ಸರ್ಕಾರಿ ಕಾರ್ಯಾಲಯದ ತುಲನೆಯಲ್ಲಿ ಕೆಳಗಿನ ಕಾರ್ಯಾಲಯದಲ್ಲಿನ ಮೈಗಳ್ಳರ ಸಂಖ್ಯೆ ಕಡಿಮೆಯಿದೆ.
ಸಮಾನಾರ್ಥಕ : ಆಲಸಿ, ಕೆಲಸ ತಪ್ಪಿಸುವವ, ಕೆಲಸಗಳ್ಳ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವ ಕೆಲಸಮಾಡದೆ ಕಾಲಹರಣ ಮಾಡುವವನು
ಉದಾಹರಣೆ :
ನಮ್ಮ ಹಳ್ಳಿಯಲ್ಲಿ ಹುಡುಕಿದರೂ ಒಬ್ಬ ಸೋಮಾರಿಯೂ ದೊರಕುವುದಿಲ್ಲ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಪರಿಶ್ರಮ ಪಡದೆ ಎರಡನೆಯವರ ಗಳಿಕೆಯ ಮೇಲೆ ಜೀವಿಸುವ
ಉದಾಹರಣೆ :
ಬಿಟ್ಟಿತಿನ್ನುವ ವ್ಯಕ್ತಿಯು ಶೆಟ್ಟರ ಹಣವನ್ನು ಖರ್ಚು ಮಾಡುತ್ತಿದ್ದಾನೆ.
ಸಮಾನಾರ್ಥಕ : ಪುಕ್ಕಟ್ಟೆ ತಿನ್ನುವ, ಪುಕ್ಕಟ್ಟೆ ತಿನ್ನುವಂತ, ಪುಕ್ಕಟ್ಟೆ ತಿನ್ನುವಂತಹ, ಪುಕ್ಕಟ್ಟೆ-ತಿನ್ನುವ, ಪುಕ್ಕಟ್ಟೆ-ತಿನ್ನುವಂತ, ಪುಕ್ಕಟ್ಟೆ-ತಿನ್ನುವಂತಹ, ಪುಕ್ಕಸಟ್ಟೆ ತಿನ್ನುವ, ಪುಕ್ಕಸಟ್ಟೆ ತಿನ್ನುವಂತ, ಪುಕ್ಕಸಟ್ಟೆ ತಿನ್ನುವಂತಹ, ಪುಕ್ಸಟೆ ತಿನ್ನುವ, ಪುಕ್ಸಟೆ ತಿನ್ನುವಂತ, ಪುಕ್ಸಟೆ ತಿನ್ನುವಂತಹ, ಬಿಟ್ಟಿ ತಿನ್ನುವ, ಬಿಟ್ಟಿ ತಿನ್ನುವಂತ, ಬಿಟ್ಟಿ ತಿನ್ನುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆಲಸವನ್ನು ಹೊಂದಿರುವಂತಹ
ಉದಾಹರಣೆ :
ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.
ಸಮಾನಾರ್ಥಕ : ಆಲಸಿ, ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿ, ಸೋಮಾರಿಯಾದ, ಸೋಮಾರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :