ಅರ್ಥ : ಯಾವುದಾದರು ನ್ಯಾಯಾಲದ ನಿರ್ಣಯದಿಂದ ತೃಪ್ತಿಯನ್ನು ಹೊಂದದೆ ಎರಡನೇ ಬಾರಿ ಉಚ್ಛನ್ಯಾಯಾಲದಲ್ಲಿ ಮೇಲರ್ಜಿಯನ್ನು ನೀಡುವಂತಹ ವ್ಯಕ್ತಿ
ಉದಾಹರಣೆ :
ಮೇಲರ್ಜಿದಾರ ಉಚ್ಛ ನ್ಯಾಯಾಲಯದಲ್ಲಿಯೂ ಕೂಡ ಮೊಕದ್ದಮೆಯಲ್ಲಿ ಸೋತು ಹೋದನು.
ಸಮಾನಾರ್ಥಕ : ಅಪೀಲುದಾರ, ಮೇಲ್ಮನವಿಗಾರ
ಇತರ ಭಾಷೆಗಳಿಗೆ ಅನುವಾದ :