ಅರ್ಥ : ಮೆಂತ್ಯ ಸಸಿಯಿಂದ ದೊರೆತ ಬೀಜವು ಚಿಕ್ಕ ಆಕಾರದಲ್ಲಿ ಇರುವುದು
ಉದಾಹರಣೆ :
ಮೆಂತ್ಯವನ್ನು ಮಸಾಲೆಯ ರೀತಿಯಲ್ಲಿ ಬಳಸುವರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಚಿಕ್ಕ ಸಸ್ಯದ ಎಲೆಯಿಂದ ಪಲ್ಯ ಮಾಡುವರು
ಉದಾಹರಣೆ :
ಅವಳು ತನ್ನ ಮನೆಯ ಹಿಂಭಾಗದ ಪುಟ್ಟ ಜಾಗದಲ್ಲಿ ಮೆಂತ್ಯ ಸಪ್ಪನ್ನು ಹಾಕಿದ್ದಾಳೆ
ಸಮಾನಾರ್ಥಕ : ಮೆಂತ್ಯಸಪ್ಪು
ಇತರ ಭಾಷೆಗಳಿಗೆ ಅನುವಾದ :
Annual herb or southern Europe and eastern Asia having off-white flowers and aromatic seeds used medicinally and in curry.
fenugreek, greek clover, trigonella foenumgraecum