ಅರ್ಥ : ಯಾವುದಾದರೂ ವಸ್ತುವಿನ ಮೂಲ ಅಥವಾ ತತ್ವಕ್ಕೆ ಸಂಬಂದಿಸಿದಂಥ
ಉದಾಹರಣೆ :
ಸತ್ಯ, ಅಹಿಂಸೆ ಹಾಗೂ ಪ್ರೇಮ ನಮ್ಮ ಸಂಸ್ಕೃತಿಯ ಆಧಾರತತ್ವಗಳಾಗಿವೆ.
ಸಮಾನಾರ್ಥಕ : ಆಧಾರತತ್ವ, ಮೂಲನಿಬಂದನೆ, ಮೂಲಭೂತ
ಇತರ ಭಾಷೆಗಳಿಗೆ ಅನುವಾದ :
Being or involving basic facts or principles.
The fundamental laws of the universe.