ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೂತ್ರ ನಾಳ ಪದದ ಅರ್ಥ ಮತ್ತು ಉದಾಹರಣೆಗಳು.

ಮೂತ್ರ ನಾಳ   ನಾಮಪದ

ಅರ್ಥ : ಕಿಬ್ಬೊಟ್ಟೆಯಲ್ಲಿನ ಒಂದು ನಾಡಿಯಿಂದ ಮೂತ್ರ ಹೊರಗೆ ಬರುವುದು

ಉದಾಹರಣೆ : ರೋಗಿಗೆ ಮೂತ್ರನಾಳದಿಂದ ಮೂತ್ರ ಮಾಡುವಾಗ ನೋವಾಗುತ್ತಿತ್ತು.

ಸಮಾನಾರ್ಥಕ : ಮೂತ್ರ-ನಾಳ, ಮೂತ್ರನಾಳ


ಇತರ ಭಾಷೆಗಳಿಗೆ ಅನುವಾದ :

पेड़ू में की वह नाड़ी जिससे पेशाब उतरता है।

रोगी के मूत्रवाहिनी में पेशाब करते समय पीड़ा होती है।
नल, मूत्र वाहिनी, मूत्र-वाहिनी, मूत्रवाहिनी

Either of a pair of thick-walled tubes that carry urine from the kidney to the urinary bladder.

ureter

ಅರ್ಥ : ಮೂತ್ರಪಿಂಡಗಳಿಂದ ಮೂತ್ರ ಕೋಶಕ್ಕೆ ಸಾಗಿಸುವ ನಾಳ

ಉದಾಹರಣೆ : ವೈದ್ಯರು ಅವನ ಮೂತ್ರ ನಾಳವನ್ನು ವಿಕಾಸಿಸುವುದಕ್ಕೆ ಔಷಧಿಯನ್ನು ನೀಡಿದರು.

ಸಮಾನಾರ್ಥಕ : ಮೂತ್ರ-ನಾಳ, ಮೂತ್ರನಾಳ


ಇತರ ಭಾಷೆಗಳಿಗೆ ಅನುವಾದ :

मूत्र ले जानेवाली वाहिका।

एक वैज्ञानिक ने ऊतक से मूत्र वाहिका विकसित करने का दावा किया है।
मूत्र नलिका, मूत्र मार्ग, मूत्र वाहिका, मूत्र-नलिका, मूत्र-वाहिका, यूरिनरी ट्यूब, यूरिनरी-ट्यूब

Either of a pair of thick-walled tubes that carry urine from the kidney to the urinary bladder.

ureter