ಅರ್ಥ : ಮಾತನಾಡಲು ಆಗದಿರುವ ವ್ಯಕ್ತಿ
ಉದಾಹರಣೆ :
ಮಾತನಾಡಲು ಬಾರದವರು ತಮ್ಮ ಸಂಕೇತ ಭಾಷೆಯಲ್ಲಿ ಮಾತನಾಡುವರು.
ಸಮಾನಾರ್ಥಕ : ಮಾತನಾಡಲು ಬಾರದವರು, ಮೂಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಿವುಡ ಅಥವಾ ಮೂಗನಾಗುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ಅವನ ಕಿವುಡುತನ ಸಾಮಾನ್ಯ ಬಾಲಕರಿಂದ ಅವನನ್ನು ಬೇರೆ ಮಾಡಿದೆ.
ಸಮಾನಾರ್ಥಕ : ಕಿವುಡು, ಕೇಳಿಸದಿರುವಿಕೆ, ಕೇಳಿಸದಿರುವುದು, ಮೂಕ
ಇತರ ಭಾಷೆಗಳಿಗೆ ಅನುವಾದ :
The property of being speechless.
speechlessnessಅರ್ಥ : ಯಾರೋ ಒಬ್ಬರಲ್ಲಿ ಮಾತನಾಡುವ ಶಕ್ತಿ ಇಲ್ಲವೋ
ಉದಾಹರಣೆ :
ಮೂಕ ವ್ಯಕ್ತಿಗಳು ಸನ್ನೆಯಿಂದ ಏನನ್ನೋ ಹೇಳುತ್ತಿದ್ದರು.
ಸಮಾನಾರ್ಥಕ : ಭಾಷೆಯಿಲ್ಲದ, ಭಾಷೆಯಿಲ್ಲದಂತ, ಭಾಷೆಯಿಲ್ಲದಂತಹ, ಮಾತನಾಡದ, ಮಾತನಾಡದಂತ, ಮಾತನಾಡದಂತಹ, ಮಾತಿಲ್ಲದ, ಮಾತಿಲ್ಲದಂತ, ಮಾತಿಲ್ಲದಂತಹ, ಮಾತುಬಾರದ, ಮಾತುಬಾರದಂತ, ಮಾತುಬಾರದಂತಹ, ಮೂಕ, ಮೂಕನಾದ, ಮೂಕನಾದಂತ, ಮೂಕನಾದಂತಹ, ಮೂಗನಾದ, ಮೂಗನಾದಂತ, ಮೂಗನಾದಂತಹ
ಇತರ ಭಾಷೆಗಳಿಗೆ ಅನುವಾದ :