ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುರಿಯುವ ಪದದ ಅರ್ಥ ಮತ್ತು ಉದಾಹರಣೆಗಳು.

ಮುರಿಯುವ   ಗುಣವಾಚಕ

ಅರ್ಥ : ಮುರಿದುಹಾಕುವಂತಹ ಅಥವಾ ಒಡೆಯುವಂತಹವ

ಉದಾಹರಣೆ : ಶಿವ ಧನಸ್ಸನ್ನು ಮುರಿದಂತಹ ರಾಮನ ಮೇಲೆ ಪರಶುರಾಮನು ಕೋಪಗೊಂಡನು.

ಸಮಾನಾರ್ಥಕ : ಒಡೆದುಹಾಕು, ಒಡೆದುಹಾಕುವಂತ, ಒಡೆದುಹಾಕುವಂತಹ, ಒಡೆಯುವ, ಒಡೆಯುವಂತ, ಒಡೆಯುವಂತಹ, ತುಂಡರಿಸುವ, ತುಂಡರಿಸುವಂತ, ತುಂಡರಿಸುವಂತಹ, ತುಂಡುಮಾಡುವ, ತುಂಡುಮಾಡುವಂತಹ, ತುಂಡುಹಾಕುವ, ತುಂಡುಹಾಕುವಂತಹ, ನಾಶಪಡಿಸುವ, ನಾಶಪಡಿಸುವಂತ, ನಾಶಪಡಿಸುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಮುರಿದುಹಾಕುವ, ಮುರಿದುಹಾಕುವಂತಹ, ಮುರಿಯುವಂತ, ಮುರಿಯುವಂತಹ, ಹೊಡೆದುಹಾಕುವ, ಹೊಡೆದುಹಾಕುವಂತ, ಹೊಡೆದುಹಾಕುವಂತಹ


ಇತರ ಭಾಷೆಗಳಿಗೆ ಅನುವಾದ :

भंग करने वाला या तोड़ने वाला।

शिव धनुष भंजक राम पर परशुरामजी क्रोधित हो गए।
अभिभंग, अभिभङ्ग, भंजक

ಅರ್ಥ : ಯಾವುದೇ ವಸ್ತುವು ತುಂಡಾಗುವ ಗುಣವನ್ನು ಹೊಂದಿರುವ

ಉದಾಹರಣೆ : ಕನ್ನಡಕವು ಒಂದು ಒಡೆಯುವ ವಸ್ತು.

ಸಮಾನಾರ್ಥಕ : ಒಡೆದು ಹೋಗುವ, ಒಡೆಯುವ, ಚೂರು ಚೂರಾಗುವ, ಪುಡಿ ಪುಡಿಯಾಗುವ, ಭಿದುರ


ಇತರ ಭಾಷೆಗಳಿಗೆ ಅನುವಾದ :

जिसके खंड या टुकड़े किए जा सकें।

नग्न आँखों से दिखाई देनेवाली सभी वस्तुएँ खंडनीय हैं।
खंडनीय, खण्डनीय

Capable of being broken or damaged.

Earthenware pottery is breakable.
Breakable articles should be packed carefully.
breakable

ಮುರಿಯುವ   ನಾಮಪದ

ಅರ್ಥ : ಒಡೆದು ಹೋಗುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಮಣ್ಣಿನಿಂದ ಮಾಡಿದ ಪಾತ್ರೆ ಒಡೆದುಹೋಗುವ ಕಾರಣ ನಾನು ಜೋಪಾನವಾಗಿ ಇಡುವೆ

ಸಮಾನಾರ್ಥಕ : ಒಡೆಯುವ


ಇತರ ಭಾಷೆಗಳಿಗೆ ಅನುವಾದ :

टूटने की क्रिया या भाव।

टूटने से बचाने के लिए मैं मिट्टी के बर्तनों को संभालकर रखती हूँ।
टूट, टूटना, भंग, भङ्ग

The act of breaking something.

The breakage was unavoidable.
break, breakage, breaking