ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಂದೆ ಬಾ ಪದದ ಅರ್ಥ ಮತ್ತು ಉದಾಹರಣೆಗಳು.

ಮುಂದೆ ಬಾ   ಕ್ರಿಯಾಪದ

ಅರ್ಥ : ಯಾವುದಾದರು ಕೆಲಸ ಮಾಡುವುದಕ್ಕೆ ತಯಾರಾಗುವುದು

ಉದಾಹರಣೆ : ಭಾರತ ಸರ್ಕಾರ ಜಪಾನಿಕ ಸುರಕ್ಷತಾ ದಳವನ್ನು ಕಳುಹಿಸುವುದಕ್ಕೆ ಮುಂದೆ ಬಂದಿದೆ.


ಇತರ ಭಾಷೆಗಳಿಗೆ ಅನುವಾದ :

कोई काम आदि करने के लिए तैयार होना।

भारत सरकार जापान में बचाव दल भेजने के लिए आगे आई है।
आगे आना

ಅರ್ಥ : ಮುಂದೆ ಬರುವುದು

ಉದಾಹರಣೆ : ವೇದಿಕೆಯ ಮೇಲೆ ಅಭಿನಯಿಸುವವರು ಪ್ರಕಟವಾದರು.

ಸಮಾನಾರ್ಥಕ : ಪ್ರಕಟವಾಗು, ಮುಂದೆಬಂದ


ಇತರ ಭಾಷೆಗಳಿಗೆ ಅನುವಾದ :

सामने आना।

अभिनेता मंच पर प्रकट हुआ।
उतराना, प्रकट होना, प्रकटना, प्रगटना, प्रघटना

Come into sight or view.

He suddenly appeared at the wedding.
A new star appeared on the horizon.
appear