ಅರ್ಥ : ದೇಹದ ಸ್ನಾಯುಗಳು, ಅಸ್ಥಿಸಂದಿಗಳನ್ನು ಬಲಗೊಳಿಸಲು ಅವನ್ನು ಕೈಗಳಿಂದ ತಿಕ್ಕುವುದು, ಹಿಸುಕುವುದು, ನೀವುವುದು
ಉದಾಹರಣೆ :
ಇಂದು ಅಂಗಮರ್ಧನ ಕೇಂದ್ರಗಳು ಹೆಚ್ಚಾಗುತ್ತಿವೆ.
ಸಮಾನಾರ್ಥಕ : ಅಂಗಮರ್ಧನ, ನೀಯುವುದು, ನೀವುವುದು
ಇತರ ಭಾಷೆಗಳಿಗೆ ಅನುವಾದ :
Kneading and rubbing parts of the body to increase circulation and promote relaxation.
massage