ಅರ್ಥ : ಯಾವುದೇ ವಸ್ತು ಸಂಗತಿಯ ಪೂರ್ಣ ಮಾಲೀಕತ್ವವನ್ನು ಹೊಂದಿದವ
ಉದಾಹರಣೆ :
ಈ ಕಂಪನಿಯ ಮಾಲೀಕನು ನೌಕರರನ್ನು ಹೆಚ್ಚು ಪೀಡಿಸುತ್ತಾನೆ.
ಸಮಾನಾರ್ಥಕ : ಯಜಮಾನ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ
ಉದಾಹರಣೆ :
ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.
ಸಮಾನಾರ್ಥಕ : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರು ವಸ್ತು, ಸ್ಥಾನ, ವ್ಯಕ್ತಿ ಇತ್ಯಾದಿಗಳನ್ನು ವಶದಲ್ಲಿ ಇಟ್ಟುಕೊಂಡಿರುವರು
ಉದಾಹರಣೆ :
ವಶದಲ್ಲಿ ಇಟ್ಟುಕೊಂಡಿರು ಮನೆಯನ್ನು ಬಿಡಲು ತಯಾರಾಗಿರಲಿಲ್ಲ.
ಸಮಾನಾರ್ಥಕ : ವಶದಲ್ಲಿ ಇಟ್ಟುಕೊಂಡಿರುವವ
ಅರ್ಥ : ಯಾವುದೇ ಕೆಲಸದ ಯಜಮಾನ
ಉದಾಹರಣೆ :
ಅತಿ ಹೆಚ್ಚು ಲಾಭ ಮಾಡಬೇಕೆಂಬುವುದು ಪ್ರತಿಯೊಬ್ಬ ಮಾಲೀಕನ ಉದ್ದೇಶವಾಗಿರುವುದು.
ಸಮಾನಾರ್ಥಕ : ಒಡೆಯ, ಯಜಮಾನ, ಸ್ವಾಮಿ
ಇತರ ಭಾಷೆಗಳಿಗೆ ಅನುವಾದ :
Someone who manages or has significant financial interest in an industrial enterprise.
industrialist