ಅರ್ಥ : ಬಟ್ಟೆ ಒಗೆಯಲುತೊಳೆಯಲು ನೀಡಡುವ ಕೂಲಿ
ಉದಾಹರಣೆ :
ಮಡಿವಾಳನು ಒಂದು ಜೊತೆ ಬಟ್ಟೆ ತೊಳೆಯುವುದಕ್ಕೆ ಹತ್ತು ರೂಪಾಯಿಯನ್ನು ಕೇಳಿದ.
ಸಮಾನಾರ್ಥಕ : ಒಗೆಯುವುದು, ತೊಳೆಯುವುದು
ಇತರ ಭಾಷೆಗಳಿಗೆ ಅನುವಾದ :
Something that remunerates.
Wages were paid by check.