ಅರ್ಥ : ಮಾನವನಿಗೇ ವಿಶಿಷ್ಟವಾದ ಉತ್ತಮ ಗುಣಗಳಿಗೆ ಸಂಬಂಧಿಸಿದುದು
ಉದಾಹರಣೆ :
ಬೇರೆಯವರಿಗೆ ಸಹಾಯ ಮಾಡುವುದು ಮಾನವೀಯ ಗುಣ
ಸಮಾನಾರ್ಥಕ : ಮಾನವೀಯ, ಮಾನವೀಯವಾದ, ಮಾನವೀಯವಾದಂತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗೌರವಿಸುವುದಕ್ಕೆ ಯೋಗ್ಯವಾದ
ಉದಾಹರಣೆ :
ಈ ಮಾತುಗಳು ಗೌರವಾನ್ವಿತವಾಗಿದ್ದರೆ ಮಾತ್ರ ಯಾರಾದರು ವಿಶ್ವಾಸ ಪಡುತ್ತಾರೆ.
ಸಮಾನಾರ್ಥಕ : ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಾನನೀಯ, ಮಾನನೀಯವಾದ, ಮಾನನೀಯವಾದಂತ
ಇತರ ಭಾಷೆಗಳಿಗೆ ಅನುವಾದ :
Worthy of acceptance or satisfactory.
Acceptable levels of radiation.