ಅರ್ಥ : ಉನ್ನತ ಸ್ತರದ ಆಶಯ ಮತ್ತು ಒಳಿತನ್ನು ಗಮನಿಸುವ ಮತ್ತು ಆ ಬಗೆಯ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತಹ ವ್ಯಕ್ತಿ
ಉದಾಹರಣೆ :
ಮಹಾತ್ಮರ ವಿಚಾರಧಾರೆಗಳು ಯಾವಾಗಲೂ ಬಲುದೂರದವರೆಗೆ ಒಳಿತನ್ನು ತರುತ್ತವೆ.
ಸಮಾನಾರ್ಥಕ : ಧೀಮಂತ, ಮಹಾತ್ಮ, ಮಹಾನುಭಾವ, ಮಹಾವ್ಯಕ್ತಿ
ಇತರ ಭಾಷೆಗಳಿಗೆ ಅನುವಾದ :
A man of refinement.
gentlemanಅರ್ಥ : ಯಾವುದೇ ಕ್ಷೇತ್ರದಲ್ಲಿ ಮಹತ್ಸಾದನೆ ಮಾಡಿರುವವರು
ಉದಾಹರಣೆ :
ಮಹಾತ್ಮಗಾಂಧೀಜಿಯು ಜಗತ್ತು ಕಂಡ ಮಹಾಪುರುಷ.
ಸಮಾನಾರ್ಥಕ : ಮಹಾಪುರುಷ, ಶ್ರೇಷ್ಟ ವ್ಯಕ್ತಿ
ಇತರ ಭಾಷೆಗಳಿಗೆ ಅನುವಾದ :
महान या श्रेष्ठ व्यक्ति।
शुरू से ही भारत महापुरुषों का देश रहा है।A person who has achieved distinction and honor in some field.
He is one of the greats of American music.