ಅರ್ಥ : ಮಹಾತ್ವಾಕಾಂಕ್ಷೆ ಇಲ್ಲದಿರುವುದು
ಉದಾಹರಣೆ :
ಮಹಾತ್ವಾಕಾಂಕ್ಷೆಯಿರದ ವ್ಯಕ್ತಿಗಳಿಂದ ದೊಡ್ಡ ಸಾಧನೆಯನ್ನು ನಿರೀಕ್ಷಿಸಲಾಗದು.
ಸಮಾನಾರ್ಥಕ : ನಿರಾಶಾದಾಯಕ, ನಿರಾಶಾದಾಯಕವಾದ, ನಿರಾಶಾದಾಯಕವಾದಂತ, ನಿರಾಶಾದಾಯಕವಾದಂತಹ, ಮಹಾತ್ವಾಕಾಂಕ್ಷೆಯಿರದ, ಮಹಾತ್ವಾಕಾಂಕ್ಷೆಯಿರದಂತಹ
ಇತರ ಭಾಷೆಗಳಿಗೆ ಅನುವಾದ :
जो महत्वाकांक्षी न हो।
अमहत्वाकांक्षी व्यक्ति को जितना मिलता है वह उसी में संतोष करता है।