ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಹಡಿಗಳಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಮಹಡಿಗಳಂತಹ   ಗುಣವಾಚಕ

ಅರ್ಥ : ಒಂದು ಮನೆಯ ಮೇಲೆ ಮತ್ತೊಂದು ಮನೆಯನ್ನು ಕಟ್ಟುವಿಕೆಯ ವಾಸ್ತು ಅಥವಾ ಕಟ್ಟಡದ ಸ್ವರೂಪ

ಉದಾಹರಣೆ : ನಗರಗಳಲ್ಲಿ ಮಹಡಿಗಳ ಮನೆಗಳು ಹೆಚ್ಚಾಗಿರುತ್ತವೆ.

ಸಮಾನಾರ್ಥಕ : ಅಂತಸ್ತುಗಳನ್ನುಳ್ಳ, ಅಂತಸ್ತುಗಳನ್ನುಳ್ಳಂತ, ಅಂತಸ್ತುಗಳನ್ನುಳ್ಳಂತಹ, ಉಪ್ಪರಿಗೆಗಳನ್ನು ಹೊಂದಿದ, ಉಪ್ಪರಿಗೆಗಳನ್ನು ಹೊಂದಿದಂತ, ಉಪ್ಪರಿಗೆಗಳನ್ನು ಹೊಂದಿದಂತಹ, ಮಹಡಿಗಳ, ಮಹಡಿಗಳಂತ


ಇತರ ಭಾಷೆಗಳಿಗೆ ಅನುವಾದ :

मंज़िल या तल्ले का।

बड़े शहरों में बहु मंज़िला मकान अधिक होते हैं।
तल्ला, मंजला, मंज़ला, मंज़िला, मंजिला

Having stories as indicated.

A six-storied building.
storeyed, storied