ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಳಯಾಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಳಯಾಳಿ   ನಾಮಪದ

ಅರ್ಥ : ದ್ರಾವಿಡದ ಒಂದು ಭಾಷೆಯು ತಮಿಳಿನ ಜತೆ ಸೇರುವುದು ಮತ್ತು ದಕ್ಷಿಣ ಭಾರತದಲ್ಲಿ ಈ ಭಾಷೆಯನ್ನು ಮಾತನಾಡುತ್ತಾರೆ

ಉದಾಹರಣೆ : ನಾನು ಮಳಯಾಳಂ ಭಾಷೆಯನ್ನು ಮಾತಾನಾಡಬಲ್ಲೆ.

ಸಮಾನಾರ್ಥಕ : ಮಳಯಾಳಂ


ಇತರ ಭಾಷೆಗಳಿಗೆ ಅನುವಾದ :

एक द्रविड़ भाषा जो तमिल से मिलती- जुलती है और दक्षिण भारत में बोली जाती है।

मैं मलयालम बोल सकता हूँ।
मलयालम केरल तथा लक्षद्वीप की राजभाषा भी है।
मलयालम, मलयाली

A Dravidian language (closely related to Tamil) that is spoken in southwestern India.

malayalam

ಮಳಯಾಳಿ   ಗುಣವಾಚಕ

ಅರ್ಥ : ಕೇರಳದ ಅಥವಾ ಅಲ್ಲಿನ ನಿವಾಸಿ, ಭಾಷೆ ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ

ಉದಾಹರಣೆ : ಕಥಕಳಿ ಒಂದು ಮಳಯಾಳಿಯ ಜನಪದ ನೃತ್ಯ.


ಇತರ ಭಾಷೆಗಳಿಗೆ ಅನುವಾದ :

केरल का या वहाँ के निवासी, भाषा, संस्कृति आदि से संबंधित।

कथककली एक मलयाली लोक-नृत्य है।
यह सिनेमा मलयालम कहानी पर बना है।
मलयालम, मलयाली