ಅರ್ಥ : ಪೈಜಾಮ ಅಥವಾ ಹಿಜಾರದ ಮಧ್ಯ ಭಾಗ
ಉದಾಹರಣೆ :
ಈ ಪೈಜಾಮದ ಮಧ್ಯಭಾಗ ತುಂಬಾ ತೆಳುವಾಗಿದೆ.
ಅರ್ಥ : ಯಾವುದೇ ವಸ್ತುವಿನ ಮೂಲ ಸ್ಥಾನ
ಉದಾಹರಣೆ :
ನೀವು ನಗರದ ಮಧ್ಯಭಾಗದಲ್ಲಿ ನಿಂತುಕೊಂಡು ನಗರದ ಸೌಂದರ್ಯವನ್ನು ನೋಡಬಹುದು.
ಸಮಾನಾರ್ಥಕ : ಕೇಂದ್ರ ಬಿಂದು
ಇತರ ಭಾಷೆಗಳಿಗೆ ಅನುವಾದ :