ಅರ್ಥ : ಒಬ್ಬ ಯಾದವ ಅವನು ಕೃಷ್ಣನ ಸಹೋದರ
ಉದಾಹರಣೆ :
ಯಮುನಾ ತೀರದಲ್ಲಿ ಸ್ನಾನ ಮಾಡುತ್ತಿರುವ ಸಮಯದಲ್ಲಿ ಅಕ್ರೂರನಿಗೆ ಕೃಷ್ಣನ ಚರ್ತುಭುಜ ರೂಪದ ದರ್ಶನವಾಯಿತು.
ಸಮಾನಾರ್ಥಕ : ಅಕ್ರೂರ
ಇತರ ಭಾಷೆಗಳಿಗೆ ಅನುವಾದ :
An imaginary being of myth or fable.
mythical beingಅರ್ಥ : ಕೃಷ್ಣ ದೊಡ್ಡ ಅಣ್ಣ ರೋಣಿಯ ಪುತ್ರ
ಉದಾಹರಣೆ :
ಬಲರಾಮ ಶೇಷನಾಗನ ಅವತಾರ ಎಂದು ನಂಬಲಾಗುತ್ತದೆ.
ಸಮಾನಾರ್ಥಕ : ಅಚ್ಚುತ್ತಾಗ್ರಜ, ಅಣ್ಣ, ಏಕಕುಂಡಲ, ಕಾಮಪಾಲ, ಪ್ರಪಾಲಿ, ಪ್ರಿಯಮಧು, ಬಲದೇವ, ಬಲಭದ್ರ, ಬಲರಾಮ, ರೇವತೀರಮಣ, ರೇವತೀಶ, ರೋಹಿಣೀಸುತ, ವಜ್ರದೇಹ, ಶ್ರೀ ಕೃಷ್ಣನ ಅಣ್ಣ, ಸೌನಂದಿ
ಇತರ ಭಾಷೆಗಳಿಗೆ ಅನುವಾದ :
कृष्ण के बड़े भाई जो रोहिणी के पुत्र थे।
बलराम शेषनाग के अवतार माने जाते हैं।Elder brother of Krishna. An incarnation of Vishnu.
balarama