ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಗನ ಮಗಳು
ಉದಾಹರಣೆ : ಮಾವನ ಮೊಮ್ಮಗಳು ಚೀನದಲ್ಲಿ ವಾಸವಾಗಿದ್ದಾಳೆ.
ಸಮಾನಾರ್ಥಕ : ಮಗನ ಮಗಳು, ಮೊಮ್ಮಗಳು
ಇತರ ಭಾಷೆಗಳಿಗೆ ಅನುವಾದ :हिन्दी English
बेटे की बेटी।
A female grandchild.
ಅರ್ಥ : ಮಗಳ ಮಗಳು
ಉದಾಹರಣೆ : ಅವರ ಮೊಮ್ಮಗಳು ಇನ್ನೂ ತುಂಬಾ ಚಿಕ್ಕವಳು.
ಸಮಾನಾರ್ಥಕ : ದೌಹಿತ್ರಿ, ಮೊಮ್ಮಗಳು
लड़की की लड़की।
ಸ್ಥಾಪನೆ