ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೋಜನಾಲಯ ಪದದ ಅರ್ಥ ಮತ್ತು ಉದಾಹರಣೆಗಳು.

ಭೋಜನಾಲಯ   ನಾಮಪದ

ಅರ್ಥ : ಆಹಾರಊಟವನ್ನು ತಯಾರಿಸುವ ಕೋಣೆ ಅಥವಾ ಸ್ಥಾನ

ಉದಾಹರಣೆ : ಸೀತಾ ಅಡುಗೆಮನೆಯಲ್ಲಿ ಅಡುಗೆಯ ಸಾಮಗ್ರಿಯನ್ನು ವ್ಯವಸ್ಥಿತವಾಗಿರುಸುತ್ತಿದ್ದಳು.

ಸಮಾನಾರ್ಥಕ : ಅಡಿಗೆ ಕಕ್ಷೆ, ಅಡಿಗೆ ಕೊಠಡಿ, ಅಡಿಗೆ ಕೋಣೆ, ಅಡಿಗೆ ಗೃಹ, ಅಡಿಗೆ ಮನೆ, ಅಡಿಗೆ-ಮನೆ, ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಮನೆ, ಪಾಕ ಗೃಹ, ಪಾಕಶಾಲೆ, ಭೋಜನ ಗೃಹ


ಇತರ ಭಾಷೆಗಳಿಗೆ ಅನುವಾದ :

भोजन बनाने का कमरा या स्थान।

सीता रसोईघर में भोजन सामग्री को सुव्यवस्थित कर रही है।
चौका, पचनागार, पाकशाला, पाकागार, बावर्चीख़ाना, भक्तशाला, भोजनगृह, भोजनालय, महानस, रसवती, रसोई, रसोई कक्ष, रसोई घर, रसोईगृह, रसोईघर

A room equipped for preparing meals.

kitchen

ಅರ್ಥ : ಬೇಯಿಸಿದ ಆಹಾರಗಳು ಸಿಗುವ ಸ್ಥಳ

ಉದಾಹರಣೆ : ಅವನು ಶಾಕಾಹಾರಿ ಫಲಹಾರಮಂದಿರದಲ್ಲಿ ಊಟ ಮಾಡಿದ.

ಸಮಾನಾರ್ಥಕ : ಫಲಹಾರ ಮಂದಿರ, ಫಲಹಾರ-ಮಂದಿರ, ಫಲಹಾರಮಂದಿರ, ಭೋಜನ ಮಂದಿರ, ಭೋಜನ-ಮಂದಿರ, ಭೋಜನಮಂದಿರ


ಇತರ ಭಾಷೆಗಳಿಗೆ ಅನುವಾದ :

वह स्थान जहाँ पका हुआ भोजन मिले।

हमनें शाकाहारी भोजनालय में भोजन किया।
भोजनालय, रेस्टरांट, रेस्टरान्ट, रेस्टोरेंट, रेस्टोरेन्ट, रेस्तरा, रेस्तराँ, रेस्तरां, रेस्त्रां, होटल, होटेल

A building where people go to eat.

eatery, eating house, eating place, restaurant

ಅರ್ಥ : ಒಂದು ದೊಡ್ಡ ಭೂಜನ ಕೋಣೆಯಲ್ಲಿ ಕೆಲಸಗಾರರು, ವಿದ್ಯಾರ್ಥಿಗಳು, ಗುರುಗಳು ಮುಂತಾದವರು ಕುಳಿತು ಊಟ ಮಾಡುತ್ತಾರೆ

ಉದಾಹರಣೆ : ಜನರು ಪೊಲೀಸ್ ಮೆಸ್ ಮುಂದೆ ಧರಣಿ ಮಾಡುತ್ತಿದ್ದರು.

ಸಮಾನಾರ್ಥಕ : ಭೋಜನಗೃಹ, ಭೋಜನಶಾಲಾ, ಮೆಸ್


ಇತರ ಭಾಷೆಗಳಿಗೆ ಅನುವಾದ :

वह बड़ा भोजन-कक्ष जहाँ कर्मचारी, विद्यार्थी, प्रशिक्षार्थी आदि भोजन करते हैं।

लोग पुलिस मेस के आगे धरना दे रहे हैं।
भोजनगृह, भोजनशाला, भोजनालय, मेस

A large room at a college or university. Used especially for dining.

dining-hall