ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪ್ರಾತಃಕಾಲದಲ್ಲಿ ಹಾಡುವಂತಹ ಒಂದು ರಾಗ
ಉದಾಹರಣೆ : ಅವಳು ಭೈರವೀ ರಾಗದಲ್ಲಿ ಹಾಡುತ್ತಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :हिन्दी English
सवेरे गाई जानेवाली एक रागिनी।
Any of various fixed orders of the various diatonic notes within an octave.
ಅರ್ಥ : ಭೈರವ ದೇವರ ಆರಾಧನೆಗೆ ಇಲ್ಲವೆ ಪಂಥಕ್ಕೆ ಇಲ್ಲವೆ ಅ ದೇವರ ಹೆಸರಿನಲ್ಲಿ ಪ್ರಚಲಿತವಿರುವ ವಿಷಯಗಳಿಗೆ ಸಂಬಂಧಿಸಿದ
ಉದಾಹರಣೆ : ಕರ್ಣಾಟಕ ಸಂಗೀತದಲ್ಲಿ ಭೈರವಿ ರಾಗ ಸಿದ್ಧಿಸುವುದು ಬಹಳ ಕಷ್ಟೆ.
ಸಮಾನಾರ್ಥಕ : ಭೈರವಿ
ಇತರ ಭಾಷೆಗಳಿಗೆ ಅನುವಾದ :हिन्दी
भैरव-संबंधी।
ಸ್ಥಾಪನೆ