ಅರ್ಥ : ಭೂಮಿಯ ಮೇಲ್ಮಟ್ಟದಿಂದ ಹಿಡಿದು ಕೆಳಮಟ್ಟದ ವರೆಗೂ
ಉದಾಹರಣೆ :
ಮಳೆ ಆಭಾವದಿಂದ ಭೂಮಿಯ ಅಂತರ್ರಜಲ ಕಡಿಮೆಯಾಗುತ್ತಾ ಹೋಯಿತು.
ಇತರ ಭಾಷೆಗಳಿಗೆ ಅನುವಾದ :
Under the level of the ground.
Belowground storage areas.ಅರ್ಥ : ಪೃಥ್ವಿ ಅಥವಾ ಭೂಮಿಯ ಅಥವಾ ಪೃಥ್ವಿಯ ಅಥವಾ ಭೂಮಿಗೆ ಸಂಬಂಧಿಸಿದ
ಉದಾಹರಣೆ :
ನಾವು ಭೂಮಿಯ ಮೇಲೆ ದೊರೆಯುವ ವಸ್ತುಗಳ ಮೇಲೆ ಅವಲಂಬಿಸಿದ್ದೇವೆ.
ಸಮಾನಾರ್ಥಕ : ಪೃಥ್ವಿಯ
ಇತರ ಭಾಷೆಗಳಿಗೆ ಅನುವಾದ :
Of or belonging to or characteristic of this earth as distinguished from heaven.
Earthly beings.ಅರ್ಥ : ಭೂಮಿಗೆ ಸಂಬಂಧಿಸಿದ ಅಥವಾ ಭೂಮಿಯ
ಉದಾಹರಣೆ :
ಭೂಮಿಯ ಉಂಬಳಿಗೆ ಕೊಡುವಂತಹ ಶುಲ್ಕ ತುಂಬಾ ಕಡಿಮೆ.
ಇತರ ಭಾಷೆಗಳಿಗೆ ಅನುವಾದ :
Of or consisting of or resembling earth.
It had an earthy smell.ಅರ್ಥ : ಭೂಮಿಯಿಂದ ಉತ್ಪನ್ನವಾಗುವಂತಹ
ಉದಾಹರಣೆ :
ಭೂಮಿಯಲ್ಲಿನ ಖನಿಜಗಳಲ್ಲಿ ಅನೇಕ ಪ್ರಕಾರದ ದಾತುಗಳಿವೆ.
ಸಮಾನಾರ್ಥಕ : ಭೂಮಿಯಲ್ಲಿನ, ಭೂಮಿಯಲ್ಲಿರುವ, ಭೂಮಿಯಲ್ಲಿರುವಂತ, ಭೂಮಿಯಲ್ಲಿರುವಂತಹ
ಇತರ ಭಾಷೆಗಳಿಗೆ ಅನುವಾದ :