ಅರ್ಥ : ಅ ಭೂ-ವಿಜ್ಞಾನದಲ್ಲಿ ಭೌತಕ ಸಿದ್ಧಾಂಗಳ ಪ್ರಯೋಗವನ್ನು ಮಾಡಿ ಪೃಥ್ವಿಯ ಗುಣ-ಧರ್ಮಗಳ ಅಧ್ಯಯನವನ್ನು ಮಾಡಲಾಗುತ್ತದೆ
ಉದಾಹರಣೆ :
ಅವರಿಗೆ ಭೂ-ಭೌತಿಕತೆಯು ತುಂಬಾ ರೋಚಕದ ವಿಷಯ.
ಸಮಾನಾರ್ಥಕ : ಪಂಚಭೂತಾತ್ಮಕ, ಪೃಥ್ವಿಗೆ ಸಂಬಂಧಿಸಿದ, ಭೌತಿಕ
ಇತರ ಭಾಷೆಗಳಿಗೆ ಅನುವಾದ :
Geology that uses physical principles to study properties of the earth.
geophysical science, geophysics