ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೋಡಲು ವಿಶಾಲವಾದ ಮತ್ತು ಸುಂದರವಾಗಿರುವ
ಉದಾಹರಣೆ : ತಾಜ್ ಮಹಲ್ ಒಂದು ಭವ್ಯವಾದ ಮಹಲ್ಲು.
ಸಮಾನಾರ್ಥಕ : ಅಧ್ಬುತವಾದ, ವೃಭವೋಪೇತ, ಸುಂದರವಾದ
ಇತರ ಭಾಷೆಗಳಿಗೆ ಅನುವಾದ :हिन्दी English
देखने में विशाल और सुंदर।
Impressive in appearance.
ಸ್ಥಾಪನೆ