ಅರ್ಥ : ಅವನು ತನ್ನ ಸ್ವಾರ್ಥಕ್ಕಾಗಿ ಯಾರನ್ನಾದರು ಸರ್ವನಾಶ ಮಾಡುತ್ತಾನೆ
ಉದಾಹರಣೆ :
ರಕ್ಷಕನೇ ಭಕ್ಷಕನಾದರೆ ಯಾರು ಏನು ಮಾಡಲಾಗದು.
ಸಮಾನಾರ್ಥಕ : ತಿನ್ನುವವನು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಏನನ್ನಾದರೂ ಆಹಾರವಾಗಿ ಸೇವಿಸುವವ
ಉದಾಹರಣೆ :
ಸಿಂಹವು ಒಂದು ಮಾಂಸ ತಿನ್ನುವ ಪ್ರಾಣಿ
ಸಮಾನಾರ್ಥಕ : ಉಣ್ಣುವ, ಉಣ್ಣುವಂತ, ಉಣ್ಣುವಂತಹ, ತಿನ್ನುವ, ತಿನ್ನುವಂತ, ತಿನ್ನುವಂತಹ, ಭಕ್ಷಕನಾದ, ಭಕ್ಷಕನಾದಂತ, ಭಕ್ಷಕನಾದಂತಹ
ಇತರ ಭಾಷೆಗಳಿಗೆ ಅನುವಾದ :