ಅರ್ಥ : ಎರಡೂ ಕೈಯನ್ನು ಸೇರಿಸಿ ಬಗ್ಗಿಸಿದಾಗ ಆಗುವಂತಹ ಕಂದಕದಿಂದ ಏನನ್ನಾದರು ತುಂಬಲು ಅಥವಾ ಕೊಡಲು ಉಪಯೋಗಿಸುತ್ತಾರೆ
ಉದಾಹರಣೆ :
ಅವನು ಬೊಗಸೆಯಲ್ಲಿ ಹೂವುಗಳನ್ನು ತೆಗೆದು ಕೊಂಡು ಹೋಗಿ ದೇವರಿಗೆ ಅರ್ಪಿಸಿದನು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಎರಡು ಹಸ್ತಗಳಲ್ಲಿ ಹಿಡಿಯುವ ಪ್ರಮಾಣ ಅಥವಾ ಗುಳಿಯಾಗುವಂತೆ ಜೋಡಿಸಿದ ಎರಡು ಹಸ್ತಗಳು
ಉದಾಹರಣೆ :
ಅವನು ಬೊಗಸೆಯಲ್ಲಿ ಪಂಚಾಮೃತವನ್ನು ತೆಗೆದುಕೊಂಡನು.
ಇತರ ಭಾಷೆಗಳಿಗೆ ಅನುವಾದ :