ಅರ್ಥ : ಬೆಳ್ಳಿಯಿಂದ ಮಾಡಿರುವಂತಹ ಪಾತ್ರೆ
ಉದಾಹರಣೆ :
ಮೊದಲು ರಾಜ-ಮಹಾರಾಜರುಗಳು ತಿನ್ನುವುದಕ್ಕೆ-ಕುಡಿಯುವುದಕ್ಕೆ ಬೆಳ್ಳಿಯ ಪಾತ್ರೆಗಳನ್ನು ಉಪಯೋಗಿಸುತ್ತಿದ್ದರು.
ಸಮಾನಾರ್ಥಕ : ಬೆಳ್ಳಿಯ ಪಾತ್ರೆ, ಬೆಳ್ಳಿಯ-ಪಾತ್ರೆ
ಇತರ ಭಾಷೆಗಳಿಗೆ ಅನುವಾದ :
वह बरतन जो चाँदी का बना हो।
पहले के कुछ राजा-महराजा कुछ पीने-खाने के लिए चाँदी के बर्तनों का उपयोग करते थे।