ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆಡಗು ಪದದ ಅರ್ಥ ಮತ್ತು ಉದಾಹರಣೆಗಳು.

ಬೆಡಗು   ನಾಮಪದ

ಅರ್ಥ : ಶೃಂಗಾರ ರಸದ ಒಂದು ವಿಶೇಷವಾದ ಅವಸ್ಥೆ

ಉದಾಹರಣೆ : ನಾಯಕ ನಾಯಕಿಯ ಅಭಿಮಾನವನ್ನು ನೋಡಿ ಪ್ರಸನ್ನರಾಗಿದ್ದಾರೆ.

ಸಮಾನಾರ್ಥಕ : ಅಭಿಮಾನ, ಒಯ್ಯಾರ, ಗೌರವ


ಇತರ ಭಾಷೆಗಳಿಗೆ ಅನುವಾದ :

शृंगार रस में एक विशेष अवस्था।

नायक नायिका का अभिमान देख प्रसन्न हो रहा है।
अभिमान, नखरा, नख़रा, मान

A feeling of self-respect and personal worth.

pride, pridefulness

ಅರ್ಥ : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ

ಉದಾಹರಣೆ : ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.

ಸಮಾನಾರ್ಥಕ : ಅಭಿಮಾನ, ಅಹಂಕಾರ, ಒನಪು, ಒಯ್ಯಾರ, ಗರ್ವ, ಬಿಂಕ, ಬಿನ್ನಾಣ, ಮುರುಕ


ಇತರ ಭಾಷೆಗಳಿಗೆ ಅನುವಾದ :

किसी वस्तु या बात के बारे में मन में उठनेवाला वह भाव जिसके कारण महत्व प्राप्त हो या अभिमान किया जा सके।

हमेशा गर्व से सीना तानकर चलने वाले साहूकार को आज सबके सामने लज्जित होना पड़ा।
अभिमान, अस्मिता, गर्व, नाज, नाज़, फख्र, फ़ख़्र

Satisfaction with your (or another's) achievements.

He takes pride in his son's success.
pride