ಅರ್ಥ : ನೀರಿನಲ್ಲಿ ಮುಳುಗಿ ಮೀನುಗಳನ್ನು ಹಿಡಿಯುವ ಒಂದು ಪಕ್ಷಿ
ಉದಾಹರಣೆ :
ಸರೋವರದಲ್ಲಿ ಬುಡುಗನ ಪಕ್ಷಿಯೊಂದು ಈಜುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
Small compact-bodied almost completely aquatic bird that builds floating nests. Similar to loons but smaller and with lobate rather than webbed feet.
grebe