ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಎಲ್ಲಿ ಬೀಜಗಳನ್ನು ಬಿತ್ತಲಾಗಿದೆಯೋ
ಉದಾಹರಣೆ : ರೈತನು ಬೀಜ ಬಿತ್ತನೆ ಮಾಡಿರುವಂತಹ ಹೊಲವನ್ನು ನೋಡಿಕೊಳ್ಳುತ್ತಿದ್ದಾನೆ.
ಸಮಾನಾರ್ಥಕ : ಬೀಜ ಬಿತ್ತಿರುವ, ಬೀಜ ಬಿತ್ತಿರುವಂತ, ಬೀಜ-ಬಿತ್ತಿರುವ, ಬೀಜ-ಬಿತ್ತಿರುವಂತ, ಬೀಜ-ಬಿತ್ತಿರುವಂತಹ
ಇತರ ಭಾಷೆಗಳಿಗೆ ಅನುವಾದ :हिन्दी
जिसमें बीज बोया गया हो।
ಸ್ಥಾಪನೆ