ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬಿಲ್ವ ವೃಕ್ಷಗಳು ಅಧಿಕವಾಗಿ ಬೆಳೆದಿರುವಂತಹ ಕಾಡು ಅಥವಾ ವನ
ಉದಾಹರಣೆ : ವನವಾಸಿಯು ಬಿಲ್ವವನದಲ್ಲಿ ಬಿಲ್ವಪತ್ರೆಯನ್ನು ಕೀಳುತ್ತಿದ್ದಾನೆ.
ಸಮಾನಾರ್ಥಕ : ಬಿಲ್ವ ವನ, ಬಿಲ್ವ-ವನ, ಬಿಲ್ವದ ತೋಪು, ಬಿಲ್ವದತೋಪು, ಬಿಲ್ವವನ
ಇತರ ಭಾಷೆಗಳಿಗೆ ಅನುವಾದ :हिन्दी English
वह वन या जंगल जिसमें बेल के पेड़ों की अधिकता हो।
Land that is covered with trees and shrubs.
ಸ್ಥಾಪನೆ