ಅರ್ಥ : ಬಿಲ್ಲಿನಲ್ಲಿ ಬಾಣವನ್ನು ಹೋಡಿಯುವಾಗ ಬಿಲ್ಲಿನ ದಾರ ಎಳೆದಾಗ ಬರುವ ಶಬ್ದ
ಉದಾಹರಣೆ :
ಅರ್ಜುನನ ಬಿಲ್ಲಿನ ಶಬ್ದ ಕೇಳಿ ಶತ್ರುಗಳ ಮನಸ್ಸಿನಲ್ಲಿ ಭಯ ಉಂಟಾಯಿತು.
ಇತರ ಭಾಷೆಗಳಿಗೆ ಅನುವಾದ :
वह शब्द जो धनुष पर बाण रखकर खींचने से होता है।
अर्जुन की धनुषटंकार को सुन कर विरोधियों में खलबली मच गई।A sharp vibrating sound (as of a plucked string).
twang