ಅರ್ಥ : ಚಿಕ್ಕ-ಚಿಕ್ಕ ರಂಧ್ರಗಳಿರುವ ನೀರಿನ ಹೂಜಿ
ಉದಾಹರಣೆ :
ತೋಟದ ಮಾಲಿಯು ಬಿಂದಿಗೆಯಿಂದ ಗಿಡಗಳಿಗೆ ನೀರು ಸಿಂಪಡಿಸುತ್ತಿದ್ದಾನೆ.
ಸಮಾನಾರ್ಥಕ : ಹೂಜಿ
ಇತರ ಭಾಷೆಗಳಿಗೆ ಅನುವಾದ :
A container with a handle and a spout with a perforated nozzle. Used to sprinkle water over plants.
watering can, watering pot