ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಲ್ಯಾವಸ್ಥೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಲ್ಯಾವಸ್ಥೆ   ನಾಮಪದ

ಅರ್ಥ : ಜನನದಿಂದ ಪ್ರಾಯದ ವರೆಗಿನ ಸಮಯ

ಉದಾಹರಣೆ : ಅವನ ಬಾಲ್ಯ ತುಂಬಾ ಕಷ್ಟದಿಂದ ಕಳೆಯಿತು.

ಸಮಾನಾರ್ಥಕ : ಎಳೆತನ, ಬಾಲ್ಯ, ಮಗುತನ, ಶೈಶವ


ಇತರ ಭಾಷೆಗಳಿಗೆ ಅನುವಾದ :

वह समय जब तक कोई शिशु होता है।

उसका बचपन बहुत कठिनाई में बीता।
बचपन, शैशव

The time of person's life when they are a child.

childhood

ಅರ್ಥ : ಬಾಲ್ಯಾವಸ್ಥೆ ಮತ್ತು 11 ರಿಂದ 15 ವರ್ಷ ವಯಸ್ಸಿನ ನಡುವಿನ ಒಂದು ಸ್ಥಿತಿಅವಸ್ಥೆ

ಉದಾಹರಣೆ : ರಾಕೇಶನು ಚಿಕ್ಕಂದಿನಿಂದಲೂ ಓದುವುದರಲ್ಲಿ ಬಹಳ ಬುದ್ಧಿವಂತ.

ಸಮಾನಾರ್ಥಕ : ಎಳವೆ, ಚಿಕ್ಕಂದಿನ ದಿನಗಳು, ಚಿಕ್ಕಂದಿನಕಾಲ, ಚಿಕ್ಕಂದಿನಸಮಯ, ಬಾಲ್ಯ, ಬಾಲ್ಯದ ಕಾಲ, ಬಾಲ್ಯದ ದಿನಗಳು, ಬಾಲ್ಯದ ಸಮಯ, ಶೈಶವ, ಹುಡುಗತನ


ಇತರ ಭಾಷೆಗಳಿಗೆ ಅನುವಾದ :

शैशव और किशोर होने के बीच की अवस्था।

राकेश बचपन से ही पढ़ने में बहुत तेज है।
बचपन, बालकपन, बालपन, बाल्यावस्था, लड़कपन

The time of person's life when they are a child.

childhood

ಅರ್ಥ : ಚಿಕ್ಕಮಗುವಿನ ಸ್ಥಿತಿ ಅಥವಾ ವಯಸ್ಸು, ವೇಳೆ

ಉದಾಹರಣೆ : ಅವನ ಬಾಲ್ಯಾವಸ್ಥೆ ತುಂಬಾ ಕಠಿಣವಾಗಿತ್ತು.

ಸಮಾನಾರ್ಥಕ : ಎಳವೆ, ಎಳೆಯ, ಎಳೆಯ ವಯಸ್ಸು, ಎಳೆಯಾವಸ್ಥೆ, ಚಿಕ್ಕ ವಯಸ್ಸು, ಚಿಕ್ಕಂದು, ಬಾಲ್ಯ, ಶೈಶವ, ಹುಡುಗುತನ


ಇತರ ಭಾಷೆಗಳಿಗೆ ಅನುವಾದ :

शिशु होने की अवस्था।

हमें अपना बचपन याद कहाँ रहता है।
उसका बचपन बहुत ही कठिनाइयों में बीता।
बचपन, बाल्यावस्था, शिशुता, शैशव

The state of a child between infancy and adolescence.

childhood, puerility

ಅರ್ಥ : ಯಾವುದೇ ವ್ಯಕ್ತಿಯ ಹನೊಂದು ವರ್ಷದಿಂದ ಹಿಡಿದು ಹದಿನೈದು ವರ್ಷ ವರೆಗಿನ ಸ್ಥತಿ

ಉದಾಹರಣೆ : ರಾಮನ ವಿವಾಹವು ಬಾಲ್ಯಾದಲ್ಲೆ ನಡೆದುಹೋಗಿತ್ತು

ಸಮಾನಾರ್ಥಕ : ಕೀಸೋರಾವಸ್ಥೆ, ಬಾಲ್ಯದಲ್ಲೆ


ಇತರ ಭಾಷೆಗಳಿಗೆ ಅನುವಾದ :

किसी भी व्यक्ति की ग्यारह से पंद्रह वर्ष तक की अवस्था।

राम का विवाह किशोरावस्था में हुआ था।
किशोरावस्था

In the state that someone is in between puberty and adulthood.

adolescence

ಅರ್ಥ : ಬಾಲ್ಯದಿಂದ ಯೌವನದ ವರೆಗಿನ ನಡುವಿನ ಸಮಯ

ಉದಾಹರಣೆ : ಶ್ಯಾಮನು ತನ್ನ ಬಾಲ್ಯಾವಸ್ಥೆಯನ್ನು ತನ್ನ ಅಜ್ಜಿ ಮನೆಯಲ್ಲಿ ಕಳೆದನು.

ಸಮಾನಾರ್ಥಕ : ಎಳೆತನ, ಬಾಲ್ಯ, ಮಗುತನ, ಶೈಶವ


ಇತರ ಭಾಷೆಗಳಿಗೆ ಅನುವಾದ :

शैशव और युवा होने के बीच का समय।

श्याम का बाल्यकाल अपने ननिहाल में बीता।
बचपन, बालपन, बालावस्था, बाल्यकाल, लड़कपन

The time of person's life when they are a child.

childhood