ಅರ್ಥ : ಯಾರೋ ಒಬ್ಬರಿಗೆ ಯಾವುದೋ ಒಂದನ್ನು ಕೊಡದೆ ಹಾಗಿ ಉಳಿಸಿರುವ ಪ್ರಕ್ರಿಯೆ
ಉದಾಹರಣೆ :
ಅಂಗಡಿಯವನಿಗೆ ನೂರು ರೂಪಾಯಿಗಳನ್ನು ಕೊಡದೆ ಹಾಗೆ ಬಾಕಿ ಉಳಿದುಕೊಂಡುದೆ
ಸಮಾನಾರ್ಥಕ : ಸಾಲ ಉಳಿ
ಇತರ ಭಾಷೆಗಳಿಗೆ ಅನುವಾದ :
किसी का कुछ बकाया होना।
दुकानदार का सौ रुपया अभी बाकी है।ಅರ್ಥ : ಕೆಲಸಗಳನ್ನು ಮಾಡದೆ ಹಾಗೆ ಉಳಿದಿರುವ ಪ್ರಕ್ರಿಯೆ
ಉದಾಹರಣೆ :
ಈ ಕೆಲಸವನ್ನು ಮಾಡಬೇಕಾದರೆ ಒಂದು ದೊಡ್ಡ ಯುದ್ಧಮಾಡುವುದು ಬಾಕಿ ಉಳಿದಿದೆ.
ಇತರ ಭಾಷೆಗಳಿಗೆ ಅನುವಾದ :