ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯು ಸಂಖ್ಯಾ ಪ್ರಮಾಣದಲ್ಲಿ ಹೆಚ್ಚಾಗಿರುವುದು
ಉದಾಹರಣೆ :
ಭಾರತ ಬಹುಸಂಖ್ಯಾತ ರೈತರನ್ನು ಒಳಗೊಂಡ ದೇಶ.
ಸಮಾನಾರ್ಥಕ : ಬಹುಸಂಖ್ಯಾ, ಬಹುಸಂಖ್ಯಾತ, ಬಹುಸಂಖ್ಯಾತವಾದ, ಬಹುಸಂಖ್ಯಾತವಾದಂತ, ಬಹುಸಂಖ್ಯೆಯ, ಬಹುಸಂಖ್ಯೆಯಂತ, ಬಹುಸಂಖ್ಯೆಯಂತಹ
ಇತರ ಭಾಷೆಗಳಿಗೆ ಅನುವಾದ :
Greater in number or size or amount.
A major portion (a majority) of the population.