ಅರ್ಥ : ಅನೇಕ ಬಣ್ಣಗಳುಳ್ಳ
ಉದಾಹರಣೆ :
ಜನಪದ ನರ್ತಕರು ವರ್ಣರಂಜಿತ ಉಡುಪನ್ನು ಧರಿಸಿದ್ದರು
ಸಮಾನಾರ್ಥಕ : ಬಣ್ಣಬಣ್ಣದ, ವರ್ಣರಂಜಿತ, ಹಲವಾರು ಬಣ್ಣದ
ಇತರ ಭಾಷೆಗಳಿಗೆ ಅನುವಾದ :
अनेक रंगोंवाला।
लोक नर्तक बहुरंगे परिधान में सुसज्जित थे।Having sections or patches colored differently and usually brightly.
A jester dressed in motley.