ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಲಿ-ನೀಡು ಪದದ ಅರ್ಥ ಮತ್ತು ಉದಾಹರಣೆಗಳು.

ಬಲಿ-ನೀಡು   ಕ್ರಿಯಾಪದ

ಅರ್ಥ : ದೇವಿ-ದೇವರಿಗೆ ನೈವೇದ್ಯದ ರೂಪದಲ್ಲಿ ಕುರಿ ಮೊದಲಾದ ಪ್ರಾಣಿಗಳನ್ನು ಸಾಯಿಸು ಕ್ರಿಯೆ

ಉದಾಹರಣೆ : ಭಾರತದಲ್ಲಿ ಕೆಲವು ರಾಜ್ಯಗಳಲ್ಲಿ ಇಂದಿಗೂ ಕೂಡ ಜನರು ದುರ್ಗಾದೇವಿಗೆ ಬಲಿ ನೀಡುತ್ತಾರೆ.

ಸಮಾನಾರ್ಥಕ : ಬಲಿ ಕೊಡು, ಬಲಿ ನೀಡು, ಬಲಿ-ಕೊಡು


ಇತರ ಭಾಷೆಗಳಿಗೆ ಅನುವಾದ :

देवी-देवता के उद्देश्य से बकरे आदि पशु काटकर मारना।

भारत के कुछ राज्यों में आज भी लोग दूर्गापूजा में देवी को बलि देते हैं।
बलि देना

Make a sacrifice of. In religious rituals.

sacrifice