ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬರ್ಮಾದ ಪದದ ಅರ್ಥ ಮತ್ತು ಉದಾಹರಣೆಗಳು.

ಬರ್ಮಾದ   ಗುಣವಾಚಕ

ಅರ್ಥ : ಬರ್ಮಾ ಅಥವಾ ಮಯನ್ಮಾರದ ಅಥವಾ ಅಲ್ಲಿಯ ನಿವಾಸಿ ಹಾಗೂ ಭಾಷೆ, ಸಂಸ್ಕೃತಿ ಮೊದಲಾದವುಗಳಿಗೆ ಸಂಬಂಧವಿರುವ

ಉದಾಹರಣೆ : ಅವರು ಬರ್ಮಾದಲ್ಲಿರುವ ಹಳ್ಳಿಗಳನ್ನು ಸುತ್ತಿಬರಲು ಹೋಗಿದ್ದಾರೆ.ನನಗೆ ಬರ್ಮಾದಲ್ಲಿ ವಾಸಿಸುವ ಅನೇಕ ಜನರು ಸ್ನೇಹಿತರು.ಅವನ ಹತ್ತಿರ ಬರ್ಮಾದ ಒಳ್ಳೆಯ ಸಂಕಲನಗಳಿವೆ.

ಸಮಾನಾರ್ಥಕ : ಬರ್ಮಾದ ನಿವಾಸಿ, ಬರ್ಮಾದ ವಾಸಿ, ಮಯನ್ಮಾರದ, ಮಯನ್ಮಾರದ ವಾಸಿ, ಮಯನ್ಮಾರದನಿವಾಸಿ


ಇತರ ಭಾಷೆಗಳಿಗೆ ಅನುವಾದ :

बर्मा या म्यानमार का या वहाँ के निवासी, भाषा, संस्कृति इत्यादि से संबंधित।

वे बर्मी सीमा में बसे गाँवों की सैर करने गए हैं।
मैं कई बर्मी लोगों से परिचित हूँ।
उसके पास बर्मी पुस्तकों का अच्छा-ख़ासा संकलन है।
बर्मी, बर्मीज़, बर्मीस, म्यानमारी

Of or relating to or characteristic of Myanmar or its people.

The Burmese capital.
Burmese tonal languages.
burmese