ಅರ್ಥ : ಲಿಪಿಯಲ್ಲಿ ಇಲ್ಲದೇ ಇರುವುದು
ಉದಾಹರಣೆ :
ಜನಪದ ಸಾಹಿತ್ಯವು ಅಲಿಖತವಾಗಿಯೇ ಇರುತ್ತದೆ.
ಸಮಾನಾರ್ಥಕ : ಅಲಿಖಿತ, ಬರಹದಲ್ಲಿರದ, ಬರೆದಿಡದ, ಮೌಖಿಕ
ಇತರ ಭಾಷೆಗಳಿಗೆ ಅನುವಾದ :
Not furnished with or using a script.
Unrehearsed and unscript spot interviews.ಅರ್ಥ : ಬರೆಯದೇ ಇರುವುದು
ಉದಾಹರಣೆ :
ಪರೀಕ್ಷೆಯಲ್ಲಿ ಉತ್ತರಗಳನ್ನು ಹೆಚ್ಚಾಗಿ ಬದೆಯದ ಕಾರಣ ಹೆಚ್ಚಿನ ಅಂಕ ಬಂದಿಲ್ಲ.
ಸಮಾನಾರ್ಥಕ : ಬರೆಯದೇ ಇರುವ, ಬರೆಯದೇ ಇರುವುದರಿಂದ
ಇತರ ಭಾಷೆಗಳಿಗೆ ಅನುವಾದ :