ಅರ್ಥ : ಲಿಪಿಯಲ್ಲಿ ಇಲ್ಲದೇ ಇರುವುದು
ಉದಾಹರಣೆ :
ಜನಪದ ಸಾಹಿತ್ಯವು ಅಲಿಖತವಾಗಿಯೇ ಇರುತ್ತದೆ.
ಸಮಾನಾರ್ಥಕ : ಅಲಿಖಿತ, ಬರೆದಿಡದ, ಬರೆಯದ, ಮೌಖಿಕ
ಇತರ ಭಾಷೆಗಳಿಗೆ ಅನುವಾದ :
Not furnished with or using a script.
Unrehearsed and unscript spot interviews.