ಅರ್ಥ : ಯಾರಿಂದ ಅಥವಾ ಯಾವುದಾದರೊಂದರಿಂದ ಅಪೇಕ್ಷೆಯಿಲ್ಲದಂತಹ
ಉದಾಹರಣೆ :
ಗೀತಾಳ ಅನುಸಾರವಾಗಿ ಅನಪೇಕ್ಷಿತವಾದ ಕೆಲವನ್ನು ಮಾಡಬೇಕು.
ಸಮಾನಾರ್ಥಕ : ಅನಪೇಕ್ಷಿತವಾದ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಪೇಕ್ಷಾರಹಿತವಾದ, ಅಪೇಕ್ಷಾರಹಿತವಾದಂತ, ಅಪೇಕ್ಷಾರಹಿತವಾದಂತಹ, ಅಪೇಕ್ಷೆರಹಿತವಾದ, ಅಪೇಕ್ಷೆರಹಿತವಾದಂತ, ಅಪೇಕ್ಷೆರಹಿತವಾದಂತಹ, ಬಯಸದ, ಬಯಸದಂತ, ಬಯಸದಂತಹ, ಬಯಸದೆಯಿರುವ, ಬಯಸದೆಯಿರುವಂತಹ, ಬೇಡದ, ಬೇಡದಂತ, ಬೇಡದಂತಹ, ಬೇಡದೆಯಿರುವ, ಬೇಡದೆಯಿರುವಂತ, ಬೇಡದೆಯಿರುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ಚೆನ್ನಾಗಿ ಮಾಡಿಲ್ಲ ಅಥವಾ ಚೆನ್ನಾಗಿ ಇಲ್ಲದಿರುವ
ಉದಾಹರಣೆ :
ಕೆಲಸವು ಭಾರಿ ಇಷ್ಟವಿಲ್ಲದ ವಸ್ತುಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತೇವೆ.
ಸಮಾನಾರ್ಥಕ : ಅನಪೇಕ್ಷಿತ, ಅನಪೇಕ್ಷಿತವಾದ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಭಿಲಾಷೆಯಿಲ್ಲದ, ಅಭಿಲಾಷೆಯಿಲ್ಲದಂತ, ಅಭಿಲಾಷೆಯಿಲ್ಲದಂತಹ, ಆಸೆಪಡದ, ಆಸೆಪಡದಂತ, ಆಸೆಪಡದಂತಹ, ಆಸೆಯಿಲ್ಲದ, ಆಸೆಯಿಲ್ಲದಂತ, ಆಸೆಯಿಲ್ಲದಂತಹ, ಇಚ್ಚಿಸದ, ಇಚ್ಚಿಸದಂತ, ಇಚ್ಚಿಸದಂತಹ, ಇಷ್ಟವಿಲ್ಲದ, ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಚೆನ್ನಾಗಿಲ್ಲದ, ಚೆನ್ನಾಗಿಲ್ಲದಂತ, ಚೆನ್ನಾಗಿಲ್ಲದಂತಹ, ಬಯಸದೆ, ಬಯಸದೆಯಿರುವ, ಬಯಸದೆಯಿರುವಂತಹ
ಇತರ ಭಾಷೆಗಳಿಗೆ ಅನುವಾದ :