ಅರ್ಥ : ಹೃದಯ ಬಡಿತವನ್ನು ಬಡಿಯುವಂತೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಹೃದಾಯಾಘಾತದಿಂದ ನರಳುತ್ತಿದ್ದ ವ್ಯಕ್ತಿಯ ಹೃದಯದ ಮೇಲೆ ನಿಧಾವಾಗಿ ಒತ್ತಿ ಹೃದಯ ಬಡಿಯುವಂತೆ ಮಾಡಬೇಕು.
ಸಮಾನಾರ್ಥಕ : ಬಡಿಯುವಂತೆ ಮಾಡು
ಇತರ ಭಾಷೆಗಳಿಗೆ ಅನುವಾದ :
दिल में धड़क उत्पन्न करना।
हृदयाघात से पीड़ित व्यक्ति के सीने को हल्के से दबाकर उसके हृदय को धड़काना चाहिए।ಅರ್ಥ : ಊಟಮಾಡುವುದಕ್ಕಾಗಿ ಇನ್ನೊಬ್ಬರ ಮುಂದೆ ಊಟದ ಪದಾರ್ಥಗಳನ್ನು ಇಡು
ಉದಾಹರಣೆ :
ಅಮ್ಮ ರಾಮನಿಗೆ ಊಟ ನೀಡುತ್ತಿದ್ದಾಳೆ.
ಸಮಾನಾರ್ಥಕ : ಊಟಕ್ಕೆ ಹಾಕು, ನೀಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತಟ್ಟೆಗೆ ಅಥವಾ ಎಲೆಗೆ ಊಟವನ್ನು ಬಡಿಸುವ ಪ್ರಕ್ರಿಯೆ
ಉದಾಹರಣೆ :
ಅಮ್ಮ ನಮ್ಮೆಲ್ಲರಿಗೂ ಊಟ ಬಡಿಸುತ್ತಿದ್ದಾಳೆ.
ಸಮಾನಾರ್ಥಕ : ಊಟಕ್ಕೆ ಹಾಕು, ನೀಡು
ಇತರ ಭಾಷೆಗಳಿಗೆ ಅನುವಾದ :